Yogi manege bandaa sriguru deva manege banda
ಯೋಗಿ ಮನೆಗೆ ಬಂದಾ | ಶ್ರೀಗುರು| ದೇವ ಮನೆಗೆ ಬಂದ ||
ಕಾಲಲಿ ಪಾದುಕೆ | ಕೈಯಲಿ ದಂಡ | ಬಾಲ ರವಿಯ ಕಳೆಯ || ಪ ||
ಮಸ್ತಕದಲಿ ಜಟೆ | ಶೋಭಿಸುತಲಿ | ಕಸ್ತೂರಿ ತಿಲಕ ಚಂದನ ಹಣೆಯಲ್ಲಿ |
ವಿಸ್ತಾರ ನಗು ಮುಖದಾ ||
ಜೋರುತಿರಲು | ಕೊರಳೊಳು ರುದ್ರಾಕ್ಷಿ | ಜೋಳಿಗೆ ಬಗಲಲ್ಲಿ |
ತ್ರೈಲೋಕ ರಕ್ಷಾ | ಕಾಶಾಯಾಂಬರದಾ ||
ಕುರು ದ್ವೀಪದಲಿ | ಕೃಷ್ಣೆಯ ದಡದಲ್ಲಿ | ಸರಸದಿ ವಾಸಿಪ |
ಶ್ರೀಪಾದ ಯೋಗಿ | ಪರಮ ಪುರುಷ ಹರಿಯಾ ||
ಭಕ್ತ ಕಾಮಕಲ್ಪ | ದೃವನೀತ | ಪ್ರಖ್ಯಾತ | ನೀನೇ ಸಚ್ಚಿದಾತ್ಮ |
ಶ್ರೀ ಗುರುದತ್ತಾ | ಶಂಕರ ಗುರು ರೂಪಾ ||
Lyrics in English
Yogi manege bandaa | sriguru deva manege banda |
kaalali paduke kaiyali danda | bala raviya kaleya ||
Mastakadali jate |shobisutali |kasturi tilaka chandana haneyalli |
vistaara nagu mukhadaa||
Jorutiralu koralolu rudraakshi|
jolige bagalalli trailoka raksha kaashaayambaradaa||
Kuru dwipadalli krishneya dadadalli|
sarasadi vaasipa sripada yogi |parama purusha hariyaa ||
Bhakta kamakalpa druvanita|
nitypoorna sacchidaatma datta | |shankara guru roopa ||
Comments
Post a Comment